tag:blogger.com,1999:blog-1285321381735557077.post4921178260731622789..comments2011-02-20T13:35:17.851-08:00Comments on ಉದಯರಾಗ: ನೆಲವ ಬಿಟ್ಟು ನೀರ ಮೇಲೆ....ಮಹೇಶ್ ಪುಚ್ಚಪ್ಪಾಡಿhttp://www.blogger.com/profile/14938240563236842809noreply@blogger.comBlogger4125tag:blogger.com,1999:blog-1285321381735557077.post-64753296272802844852008-05-22T22:10:00.000-07:002008-05-22T22:10:00.000-07:00ಮಹೇಶ್ ಅವರೆ...ಚಿತ್ರ ನೋಡಿ ಕರುಳು ಕಿವುಚಿದಂತಾಯಿತು. ಕಮೆಂ...ಮಹೇಶ್ ಅವರೆ...
ಚಿತ್ರ ನೋಡಿ ಕರುಳು ಕಿವುಚಿದಂತಾಯಿತು. ಕಮೆಂಟಿಸಲು ಬಂದಾಗ ತೇಜಸ್ವಿನಿಯವರಿಗೆ ನೀವಿತ್ತ ಉತ್ತರದಿಂದ ಆ ಜೀವ ಬದುಕಿತೆಂಬುದು ಗೊತ್ತಾದಾಗ ಏನೋ ಸಂತಸ ನಾನೇ ನೀರೊಳಗೆ ಮುಳುಗದೇ ಬದುಕೆದ್ದು ಬಂದಷ್ಟು ಖುಷಿ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-1285321381735557077.post-45989401148214250322008-05-16T03:17:00.000-07:002008-05-16T03:17:00.000-07:00ಮಹೇಶ್,ದನ ಬದುಕಿರುವ ಸಿಹಿ ಸುದ್ದಿ ಕೇಳಿ ಮನಸ್ಸೀಗ ಎಷ್ಟೋ ನ...ಮಹೇಶ್,

ದನ ಬದುಕಿರುವ ಸಿಹಿ ಸುದ್ದಿ ಕೇಳಿ ಮನಸ್ಸೀಗ ಎಷ್ಟೋ ನಿರಾಳವಾಗಿದೆ..ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1285321381735557077.post-59222895711791428512008-05-16T02:53:00.000-07:002008-05-16T02:53:00.000-07:00ತೇಜಸ್ವಿನಿಯವರೇ ಆತಂಕ ಬೇಡ..ಇದು ಹೋರಿಯೊಂದು ಬಾವಿಯೊಂದಕ್ಕೆ...ತೇಜಸ್ವಿನಿಯವರೇ ಆತಂಕ ಬೇಡ..ಇದು ಹೋರಿಯೊಂದು ಬಾವಿಯೊಂದಕ್ಕೆ ಬಿದ್ದಿದ್ದಾಗ ತೆಗೆದ ಚಿತ್ರ. ನೀವು ಹೇಳಿದಂತೆ , ನಾನು ಅಲ್ಲಿ ಉಲ್ಲೇಖಿಸಿದಂತೆ.ಅನೇಕರು ಅಲ್ಲಿ ಸೇರಿದ್ದರು.ಆದರೆ ರಕ್ಷಿಸುವವರಾರು ಕಾಣಿಸಿಕೊಳ್ಳಲಿಲ್ಲ.ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು "ಜೀವ" ಬದುಕಿಸಿದರು.ಮಹೇಶ್ ಪುಚ್ಚಪ್ಪಾಡಿhttps://www.blogger.com/profile/14938240563236842809noreply@blogger.comtag:blogger.com,1999:blog-1285321381735557077.post-76417320617699199372008-05-16T02:18:00.000-07:002008-05-16T02:18:00.000-07:00ಮಹೇಶ್,ಚಿತ್ರ ನೋಡಿ ಎದೆಯತುಂಬೆಲ್ಲಾ ನೋವಿನ ಅಲೆಯೆದ್ದಿದೆ.....ಮಹೇಶ್,

ಚಿತ್ರ ನೋಡಿ ಎದೆಯತುಂಬೆಲ್ಲಾ ನೋವಿನ ಅಲೆಯೆದ್ದಿದೆ..! ಇದು ಖಸಾಯಿ ಖಾನೆಯ ಚಿತ್ರವೇ? ಅಥವಾ ದನವೊಂದು ನೀರಿನ ಹೊಂಡದಲ್ಲಿ ಬಿದ್ದಾಗ ತೆಗೆದಿದ್ದಾ? ನಿಮ್ಮ ಮಿತ್ರ ’ಆತ್ಮ’ ಚಿತ್ರ ಕಳುಹಿದ್ದು ಮಾತ್ರವಲ್ಲದೇ ಆ ಮೂಕ ಪ್ರಾಣಿಯ ಪ್ರಾಣವನ್ನೂ ಉಳಿಸುವ ಯತ್ನವನ್ನೂ ಮಾಡಿರುವನೆಂದುಕೊಂಡಿರುವೆ??!ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.com