28 ಫೆಬ್ರವರಿ 2008

ಪರಿಸರ ಪ್ರೇಮಿ ಬೈಕ್...!?ನ್ಯಾನೋ ಏಕೆ ? ನಾನು ಸಾಕೇ...?

ಇದು ಪರಿಸರ ಪೇಮಿಯಂತೆ. ಹಾಗೆಂದು ಅರಣ್ಯ ಇಲಾಖೆ ಒಪ್ಪಿದರೆ ರಸ್ತೆಗೆ ರೆಡಿ. ಬೆಲೆ ಕೇವಲ 100 ರೂ.

ಚಿತ್ರವನ್ನು ಕಳುಹಿಸಿದವರು ಸುಬ್ರಹ್ಮಣ್ಯದ ವೆಂಕಟೇಶ್ ಕೆ.ಆರ್

27 ಫೆಬ್ರವರಿ 2008

ಒಂಟಿ ಜೀವ...ದೂರದಲ್ಲೆಲ್ಲಾ ಹಸಿರು..... ಹಸಿರು.....

ನಾನಿಲ್ಲಿ ಒಂಟಿ.. "ಬಡಕಲು" ಜೀವ.....

ಈ ಜಗವೇ ಹಾಗಲ್ಲವೇ "ಹಸಿರಿ"ದ್ದೆಡೆ ಜನ ... ಜನಸಾಗರ...

26 ಫೆಬ್ರವರಿ 2008

ಬಿಸಲೆಯ ಮಧ್ಯೆ...

ಇದು ಬಿಸಲೆಯ ಕಾನನದ ಸೊಬಗಿನ ಮಧ್ಯೆ ಹರಿಯುವ ಚಂದದ ನದಿನೀರ ಧಾರೆ...

ಪ್ರೀತಿಯ ಹೊಳೆ..

ಹರಿಯುತಿದೆ ಓ ಗೆಳೆಯ....

20 ಫೆಬ್ರವರಿ 2008

ಬೀದಿ "ಕಾಳಗ"ನಾ ಗೆಲ್ಲುವೆಯೋ...... ನೀ ಗೆಲ್ಲುವೆಯಾ....?

19 ಫೆಬ್ರವರಿ 2008

ಸುಖ ನಿದ್ರೆ...!?ನನಗಿದೇ ಮನೆ..... ಇದೇ ದಾರಿ.... ಇಲ್ಲೇ ಸುಖ ನಿದ್ರೆ......

ಇದು ಕುಡುಕನ ಬಾಳು..

ಯಂತ್ರ - ಮಾನವರು...ಮಾನವ ಮತ್ತು ಯಂತ್ರದ ಸಂಬಂಧ..

17 ಫೆಬ್ರವರಿ 2008