21 ಸೆಪ್ಟೆಂಬರ್ 2008

ಶಿಲೆಗಳು... ಹಾಡಿವೆ...



ಶಿಲೆಗಳು ಸಂಗೀತವಾ ಹಾಡಿವೆ...!?

ಎಲ್ಲೆಲ್ಲೂ ಮಾಡಿವೆ ಸದ್ದು ಗದ್ದಲಗಳ...

ಇದೂ ನೋಡಲು ಅಂದವಾ...

4 ಕಾಮೆಂಟ್‌ಗಳು:

jomon varghese ಹೇಳಿದರು...

ಚೆಂದದ ಚಿತ್ರಗಳು. ಬರೆಯುತ್ತಲಿರಿ..

ಹರೀಶ ಮಾಂಬಾಡಿ ಹೇಳಿದರು...

ಶಿಲೆಗಳಿ ಈಗ ರೋದಿಸುತ್ತಿವೆ...

ವಿನಾಯಕ ಕೆ.ಎಸ್ ಹೇಳಿದರು...

ಮಹೇಶ್,
ನಿಮ್ಮ ಬ್ಲಾಗಿನ ತುಂಬೆಲ್ಲಾ ಚೆಂದ,ಚೆಂದದ ಫೋಟೊಗಳು. ಅದನ್ನು ನೋಡ್ತಾ ಇದ್ದರೆ ನಿಮ್ಮೂರಿಗೆ ಬರಬೇಕು ಅನ್ನಿಸ್ತಾ ಇದೆ!

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಹೋ ... ಸರ್ ನಮ್ಮೂರಿಗೆ ಖಂಡಿತಾ ಬನ್ನಿ... ಇವಷ್ಟೇ ಅಲ್ಲಾ ಇನ್ನೂ ಚೆಂದದ ಪ್ರದೇಶವೆ ಇದೆ. ಧನ್ಯವಾದ.