16 ಏಪ್ರಿಲ್ 2009

ಎರಡು ಚಿತ್ರ..



ಬದುಕೆಂಬ ಸಾಗರದಲ್ಲಿ ...

ನೋವು..ದು:ಖ..ಅವಮಾನ.. ಕಷ್ಟ..ಸುಖವೆಂಬ... ತೆರೆಗಳು ಅಪ್ಪಳಿಸುತ್ತಲೇ ಇರುತ್ತವೆ..

ಕೆಲವೊಂದು ಚಿಕ್ಕದು.. ಇನ್ನೊಂದು ದೊಡ್ಡದು..

ಅದೇ ಕಡಲು ಮತ್ತು ಒಡಲಿನ ನಂಟು...




ಹಾಗಾಗಿ ನಾಳೆಯ ಕನಸಿಗೆ ಇಂದೇ ತಯಾರಿ..

ಎನ್ನ "ದಾರಿ" ಎನಗೆ... ನಿನ್ನ "ದಾರಿ" ನಿನಗೆ...

1 ಕಾಮೆಂಟ್‌:

ಧರಿತ್ರಿ ಹೇಳಿದರು...

ಚಿತ್ರಗಳು ಅದಕ್ಕೆ ಬೊಟ್ಟಿಟ್ಟಂತೆ ಬರೆದ ಪುಟ್ಟ ಬರಹ ಸೂಪರ್ ಆಗಿದೆ ಅಣ್ಣಾವ್ರೇ.
-ಧರಿತ್ರಿ