22 ನವೆಂಬರ್ 2008

ಸುಂದರ ನೋಟದ ಹಿಂದೆ...ಸುಂದರ ನೋಟವಿದು... ಕಣ್ತುಂಬ ನೋಡಿ ಮರುಳಾದೆ...

ದಿಗಂತದತ್ತ ನೆಟ್ಟ ದೃಷ್ಠಿಯಲ್ಲಿ ಸೃಷ್ಠಿಯಾಯಿತು ಕನಸುಗಳ ಕೂಸುಗಳು...
ಆ ಕನಸುಗಳಿಗೆಲ್ಲಾ ಬಂತು ರೆಕ್ಕೆ ಪುಕ್ಕ...

ಅವು ಬಲಿತಾಗ ಆಗಿತ್ತು ಬರೀ ಕಾರ್ಗತ್ತಲು...

ಅವುಗಳ ಮುಂದೆ .. ಹಿಂದಲ್ಲವೇ ಬದುಕು...

ಕೆಲವೊಮ್ಮೆ ಆ ಕತ್ತಲ ಹಿಂದೆ ಬದುಕು... ಇನ್ನೊಮ್ಮೆ ಆ ಕತ್ತಲ ಮುಂದೆ...

17 ನವೆಂಬರ್ 2008

ಪೊಸಡಿಗುಂಪೆಯೆಂಬ ಮಾಯೆ....ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ..

ಪ್ರಕೃತಿಯ ಸೊಬಗು ಏನು ಆನಂದ...
ಈ ಸೊಬಗ ಸವಿದು ಮನದುಂಬಿ ಬಂದಾಗ

ಹೊಸ ಹುರುಪು... ಹೊಸ ಭಾವನೆ... ಅದರ ಹರಿವು...