23 ಮಾರ್ಚ್ 2009

ಭಸ್ಮ.... !!!ಹೊತ್ತಿತೋ ಹೊತ್ತಿತು....!! ಹುಲ್ಲಿನ ಲಾರಿ......

ಬೆಂಕಿ ಬಿದ್ದಿದೆ ಬನ್ನಿ ....ಲಾರಿಗೆ !! ಓ ಅಣ್ಣಂದಿರೇ.... ಬೇಗ ಬನ್ನಿ...!!

ಇವೆರಡೂ ಕವಿ ವಾಣಿಯ ಸಾಲುಗಳು... ಈಗ ಸಾಂದರ್ಭಿಕ ಸಾಲು...!!


21 ಮಾರ್ಚ್ 2009

ಪ್ರತಿ - ಬಿಂಬಇದು ಬಿಂಬ ಪ್ರತಿಬಿಂಬ...

ನಮ್ಮದೂ ಹಾಗೆಯೇ...

ಅತರಂಗದ ನೋವುಗಳಿಗೆ...ಸಂತಸಗಳಿಗೆ... ಗೆಲುವು-ಸೋಲುಗಳಿಗೆ...

ಒಂದು "ಪ್ರತಿ-ಬಿಂಬ" ಬೇಡವೇ...

ಅದಕ್ಕೂ ಒಂದು ಸೇತುವೆ ಬೇಡವೇ....

ಆ "ಸೇತು"ವೇ ಶಾಶ್ವತವಾಗಿರಬೇಕಲ್ಲವೇ...

ಆ ದಿನ ಬರಲಿ....