24 ಜುಲೈ 2010

ಹಳ್ಳಿ ಲೈಫ್ . . . !!ರಸ್ತೆ ಇದೆ . . . ಆದ್ರೆ ಹೋಗೋಕಾಗಲ್ಲ. . . !

ಸೇತುವೆ ಇದೆ . . . ಆದ್ರೆ ಉಪಯೋಗಕ್ಕಿಲ್ಲ. . .!

ಬಸ್ಸಿಸೆ . . . ಆದ್ರೆ ಸಮಯಕ್ಕೆ ಸರಿಯಾಗಿ ಬರಲ್ಲ . .!

ವಾಹನ ಇದೆ. . . ಆದ್ರೆ ಅದು ಪೇಟೇಗೇ ಹೋಗಲ್ಲ . . !

ಇದ್ಯಾವುದು ಅಂತ ನೀವ್ ಹೇಳ್ತಿರಾ. . .??

ಅದೇ ಹಳ್ಳಿ ಜನ . . ಹಳ್ಳಿ ಲೈಫ್ . .!!

09 ಜುಲೈ 2010

ಜಲವೈಭವ . . . .

ಇದು ಜಲ ಕಾವ್ಯ. . . !!

ಕಾನನದ ನಡುವಿನಿಂದ ಸೀಳಿ ಬರುವ ಈ "ಜಲ"ಪಾತಕ್ಕೆ ಏನೊಂದು ಶಕ್ತಿ ?.


ನೀರ ಹನಿಗಳೊಂದಿಗೆ ಲೀನವಾಗುವ . . .

ಮನಸ್ಸನ್ನು ತಂಗಾಳಿಯಲ್ಲಿ ತೇಲಿಸಿ ಬಿಡುವ ಈ ಜಲಧಾರೆಗೆ . . .

ಅದೇನು ಶಕ್ತಿ . . . . !!

04 ಜುಲೈ 2010