28 ಆಗಸ್ಟ್ 2008

ಕಲ್ಲು ಚಪ್ಪರ..
ಇದು ಕಲ್ಲು ಚಪ್ಪರ ...

ಸುಸ್ತಾಗಿ ಬಂದವರಿಗೆ ನೆರವಾಗಬಲ್ಲ ಚಪ್ಪರ..

22 ಆಗಸ್ಟ್ 2008

ಬಾ(ಭಾ)ಳ ಪಯಣ...??


ದೋಣಿ ಸಾಗಲಿ ಮುಂದೆ ಹೋಗಲಿ .....

ಈಗ ನಮಗೆ ತೀರ ಸೇರಲಿ....

ಮಳೆಯು ಬಂದರೆ ಬೇಗ ಬೇಗನೆ ತೀರವ ಸೇರಲಿ....

ಇದು ನಮ್ಮ ಹಳ್ಳಿಯೊಳಗಿನ ಬದುಕಿನ ನೋಟ...

16 ಆಗಸ್ಟ್ 2008

ಯಾರೆಂದು ಬಲ್ಲಿರಿ....??
ಹಳ್ಳಿಯಲ್ಲಿ ಇಲ್ಲ ಗದ್ದೆಗಳು...!

ಇದ್ದೆಡೆಯೂ ಬೆಳೆಯಿಲ್ಲ...!

ಬೆಳೆಯಿರುವಲ್ಲಿ ಹುಡುಗರೂ ಇಲ್ಲ....!?

ಹಾಗಾಗಿ ಈಗ ಒಡೆಯ ನಾನೆ ಎಂದು ಬೀಗುತಿದೆಯೇ ಕೋಳಿ ತಲೆಯೆತ್ತಿ..!!??

15 ಆಗಸ್ಟ್ 2008

ಜಲ ಜಲಲ ಧಾರೆ...ಇದು ನೀರ ಧಾರೆ...

ಪ್ರೀತಿಯ ಧಾರೆ...

ಇಬ್ಬನಿಯ ಮುತ್ತಿನ ಧಾರೆ....

ಮನಸ್ಸಿನ ಆನಂದದ ಹೊಳೆ...

14 ಆಗಸ್ಟ್ 2008

ಬಿಸಲೆಯ ನೋಟ..ಸುತ್ತಲೂ ಗಿರಿ ಕಾನನದ ಸುಂದರ ನೋಟ..

ಹರಿಯುವ ನದಿಯು ಜುಳು ಜುಳು ಸದ್ದು..

ಮುತ್ತಿಕ್ಕುವ ಮಂಜಿನ ಹನಿಗಳು...

ಇನ್ನೇನು ಬೇಕು ಈ ಮನಸ್ಸು ಹಾರಾಡಲು..