29 ಜನವರಿ 2009

ಕೋಳಿ ಜಗಳ....ಇಲ್ಲಿ ನಡೆಯುತ್ತಿದೆ ಕೋಳಿ ಜಗಳ..

ಈಗ ಅಲ್ಲಿ ಇಲ್ಲಿ ನಡೆಯುತ್ತಲ್ಲಾ ಹಾಗೆ
ಆದರೆ ಇಲ್ಲಿ ನಡೆಯುವುದು ಮಜಾ ಮಾಡಲು.. ಜೂಜು ಮಾಡಲು..

ಆದರೆ ಅಲ್ಲಿ ನಡೆಯುವುದು .. ಸಜೆ ಮಾಡಲು.. ಗಲಿಬಿಲಿ ಮಾಡಿಸಲು..

ಅದಕ್ಕೇ ಹಿರಿಯರು ಹೇಳಿದ್ದು ಅದು ಕೋಳಿ ಜಗಳ....

ಕಾರಣವಿಲ್ಲದೆ ನಡೆಯುವ ಜಗಳ... ಅದೂ ಗೆಳೆಯರ .. ಒಂದೇ ಕುಲದ ನಡುವೆo

13 ಜನವರಿ 2009

ಬೆಳಗಿನ ಬೆಳ್ಳಿಕಿರಣ....
ಬೆಳಕು ಹರಿಯುವ ಹೊತ್ತು......

ಹಕ್ಕಿ ಹಾರುವ ಸಮಯ. .. .

ಕೋಗಿಲೆಯ ಸವಿಗಾನ ಕೇಳುವ ಕ್ಷಣ...

ಬದುಕೆಂಬ ರಥದ ಚಕ್ರ ಉರುಳುವ ಹೊತ್ತು....

....ನೇಸರನ ಈ ಬೆಳಕು,ಕಾನನದೊಳಗಿನ ಆ ಇಂಚರವು

.. ನೀಡುವುದು ಮನಕೆ ಮುದ....