06 ಡಿಸೆಂಬರ್ 2008

ಇಳಿ ಹೊತ್ತಲ್ಲಿ ಹುಡು ಗಾಟ
ಬದುಕೆಂಬ ಪಯಣದ ಆರಂಭದಲ್ಲಿ...

ಅಲ್ಲೆಲ್ಲಾ ಹುಡುಕಾಟ....

ಆಗ ಅದೆಲ್ಲಲೂ ಮರಳಿನ ಆಟ...

5 ಕಾಮೆಂಟ್‌ಗಳು:

shivu.k ಹೇಳಿದರು...

ಇಳಿಸಂಜೆ ಹೊತ್ತಿನಲ್ಲಿ ಸಮುದ್ರದ ಹಿನ್ನೆಲೆಯಲ್ಲಿ ಮಗುವಿನ ಚಟುವಟಿಕೆ ! ವಾಹ್ ! ನಾವು ಮಗುವಾಗಲು ಇದೊಂದು ಚಿತ್ರ ಸಾಕು ! ಬೇರೆನು ಮಾತು ಬೇಕೆಲ್ಲವೆನಿಸುತ್ತದೆ.
ಆಹಾಂ! ನನ್ನ ಎರಡು ಬ್ಲಾಗಿನಲ್ಲಿ ಹೊಸ ಲೇಖನ ಮತ್ತು ಫೋಟೋಗಳು ಬಿಡುವು ಮಾಡಿಕೊಂಡು ಬನ್ನಿ.

Lakshmi Shashidhar Chaitanya ಹೇಳಿದರು...

excellent !

ಚಿತ್ರಾ ಸಂತೋಷ್ ಹೇಳಿದರು...

ತುಂಬಾ ಚೆನ್ನಾಗಿದೆ ಚಿತ್ರ..ಮನಸ್ಸು ನಾಟಿಬಿಡ್ತು!
-ಚಿತ್ರಾ

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಧನ್ಯವಾದಗಳು.ಶಿವು ,ಲಕ್ಷಿ,ಹಾಗೂ ಚಿತ್ರಾ ಅವರಿಗೆ.

ಹರೀಶ ಮಾಂಬಾಡಿ ಹೇಳಿದರು...

super!!!