23 ಫೆಬ್ರವರಿ 2009

ಬೆಂಕಿ . . ಇದು ಬೆಂಕಿ. .

ಇದು ಬೆಂಕಿ ...

ಭೂತದ ಬೆಂಕಿ...

ಧಗ ಧಗಿಸುವ ಬೆಂಕಿ..

ಭೂತಾರಾಧನೆಯ ಬೆಂಕಿ ಇದು... ಭಕ್ತಿಯ ಬೆಂಕಿ...

5 ಕಾಮೆಂಟ್‌ಗಳು:

ಹರೀಶ್ ಕೇರ ಹೇಳಿದರು...

ಚೆನ್ನಾಗಿದೆ ಮಾರಾಯ. ಇದು ಮಾವಿನಕಟ್ಟೆಯ ಒತ್ತೆಕೋಲದ ಮೇಲೇರಿಯ ಚಿತ್ರವಾ ?
-ಹರೀಶ್ ಕೇರ

ಚಿತ್ರಾ ಸಂತೋಷ್ ಹೇಳಿದರು...

ಮಹೇಶಣ್ಣ..ನಮ್ಮ ಪುಣ್ಚತ್ತಾರಿನಲ್ಲಿ ಒತ್ತೆಕೋಲ ಆಗುತ್ತೆ..ಹೀಗೇ ಇರುತ್ತೆ..ಬೆಂಕಿ ಮೇಲೆ ದೇವ್ರು..ಅದರ ಪೂಜಾರಿಗಳೆಲ್ಲ ಓಡೋದು.
ಮತ್ತೆ ಎಂಥದ್ದು..ನನ್ನ ಮನೆ 'ಶರಧಿ' ಕಡೆ ಬಂದು ಹೋಗಿ ಟೈಮಿದ್ರೆ..
-ಚಿತ್ರಾ

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಹರೀಶಣ್ಣ , ಧನ್ಯವಾದಗಳು. ಅಲ್ಲ ಇದು ನಮ್ಮೂರು ಗುತ್ತಿಗಾರಿನಲ್ಲಿ ನಡೆದ ಒತ್ತೆಕೋಲ

ಚಿತ್ರಕ್ಕಾ ಇದು ದೇವ್ರ ಭೂತದ ಕತೆ.. ಚೆನ್ನಾಗಿರತ್ತೆ. ಅಂದ ಹಾಗೆ ಶರಧಿಯ ಕಡೆಗೆ ಬರುತ್ತಿರುತ್ತೇನೆ .

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಹರೀಶಣ್ಣ , ಧನ್ಯವಾದಗಳು. ಅಲ್ಲ ಇದು ನಮ್ಮೂರು ಗುತ್ತಿಗಾರಿನಲ್ಲಿ ನಡೆದ ಒತ್ತೆಕೋಲ

ಚಿತ್ರಕ್ಕಾ ಇದು ದೇವ್ರ ಭೂತದ ಕತೆ.. ಚೆನ್ನಾಗಿರತ್ತೆ. ಅಂದ ಹಾಗೆ ಶರಧಿಯ ಕಡೆಗೆ ಬರುತ್ತಿರುತ್ತೇನೆ .

ಧರಿತ್ರಿ ಹೇಳಿದರು...

ಮಹೇಶಣ್ಣ...ಚಿತ್ರಗಳು ಚೆನ್ನಾಗಿವೆ. ನಮ್ ಕಡೆನೂ ಒತ್ತೆಕೋಲ ಆಗುತ್ತೆ. ನಾನು ಬ್ಲಾಗ್ ಲೋಕಕ್ಕೆ ಹೊಸಬಳು. ಒಂದು ಸಲ ಬಂದು ನನ್ ಧರಿತ್ರೀನ ನೋಡಿ..ಪುರುಸೋತ್ತಿದ್ರೇ..
-ಧರಿತ್ರಿ