23 ಮಾರ್ಚ್ 2009

ಭಸ್ಮ.... !!!ಹೊತ್ತಿತೋ ಹೊತ್ತಿತು....!! ಹುಲ್ಲಿನ ಲಾರಿ......

ಬೆಂಕಿ ಬಿದ್ದಿದೆ ಬನ್ನಿ ....ಲಾರಿಗೆ !! ಓ ಅಣ್ಣಂದಿರೇ.... ಬೇಗ ಬನ್ನಿ...!!

ಇವೆರಡೂ ಕವಿ ವಾಣಿಯ ಸಾಲುಗಳು... ಈಗ ಸಾಂದರ್ಭಿಕ ಸಾಲು...!!


3 ಕಾಮೆಂಟ್‌ಗಳು:

ಧರಿತ್ರಿ ಹೇಳಿದರು...

ಎಲ್ಲಿ ಯ ಚಿತ್ರ? ಇದು
-ಧರಿತ್ರಿ

ಅನಾಮಧೇಯ ಹೇಳಿದರು...

ನಮಸ್ತೆ,

ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/

ಗಿರಿ ಹೇಳಿದರು...

ಮಹೇಶ್,

ಮೆಚ್ಚಲೇ ಬೇಕು ನಿಮ್ಮ ಛಾಯಾಚಿತ್ರಗಳನ್ನು ನೋಡಿ....
ಒಂದೊಂದರಲ್ಲಿ ಒಂದೊಂದು ವಿಷೇಶತೆ....
ಒಂದೊಂದರಲ್ಲಿ ಒಂದೊಂದು ಕಥೆ...

ಅಭಿನಂದನೆಗಳು

-ಗಿರಿ