03 ಜೂನ್ 2008

ದೇವರು...ಗಿರಿ ಕಾನನಗಳ ನಡುವಿನ ಸುಂದರ ಪ್ರಶಾಂತ ದೇಗುಲದೊಳಗೆ ಕೈಮುಗಿದು ಬಾ "ಯಾತ್ರಿಕ"ನೇ.....

2 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ ಹೇಳಿದರು...

ಶಿಥಿಲಾವಸ್ಥೆಯಲ್ಲಿರುವ ಈ ದೇಗುಲ ಎಲ್ಲಿಯದು?!

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಇದು ಸುಳ್ಯ ತಾಲೂಕಿನ ಬಳ್ಪ ಗ್ರಾಮದ ಬೀದಿಗುಡ್ಡೆ ಎಂಬ ಹಳ್ಳಿ ಪ್ರದೇಶದ ಪ್ರಶಾಂತ ವಾತಾವರಣದಲ್ಲಿರುವ ದೇಗುಲ.ಇಲ್ಲಿ ತ್ರಿಶೂಲಕ್ಕೆ ಪೂಜೆ ಮಾಡಲಾಗುತ್ತದೆ. ತ್ರಿಶೂಲಿನಿ ದುರ್ಗಾಪರಮೇಶ್ವರಿ ಇಲ್ಲಿಯ "ದೇವರು".ಸದ್ಯ ದುರಸ್ಥಿಗೆಂದು ಪುರಾತತ್ವ ಇಲಾಖೆ ಬಿಚ್ಚಿರಿಸಿ ಅರ್ಧದಲ್ಲೇ ಕೆಲಸ ನಿಲ್ಲಿಸಿ ಹೋಗಿದೆ. ಮಾಡಿದ ಕೆಲಸವೂ ತೃಪ್ತಿದಾಯಕವಾಗಿಲ್ಲ. ಬೇಸರವಾಗುತ್ತದೆ.