07 ಅಕ್ಟೋಬರ್ 2008

ಮಾರ್ನಮಿ ವೇಷ...
ಬಂತು ದಸರಾ ನಾಡ ಹಬ್ಬ...

ಎಲ್ಲೆಲ್ಲೂ ಕಾಣುತಿದೆ ವೇಷ ಭೂಷಣಗಳ ಅವತಾರ...

ಅಲ್ಲಲ್ಲಿ ಡಂಗ್ ಟಕ್ರ್ ... ಡಂಗ್ ಟಕ್ರ್... ಟಕ್.. ಟಕ್....

ಅದರೊದಿಗೆ ಹೆಜ್ಜೆ ಹಾಕುವ ಹುಲಿ...

ಈ ನಡುವೆ ಬರುವವರು.. ಬಂದು ಕಾಡುವವರು ವೇಷಧಾರಿಗಳು....

....... ಬಹುಕೃತ ವೇಷಂ.....????

2 ಕಾಮೆಂಟ್‌ಗಳು:

shivu.k ಹೇಳಿದರು...

ಅವರವರ ಹೊಟ್ಟೆಪಾಡು ಸ್ವಾಮಿ ಬದುಕುವುದಕ್ಕೆ ನೂರಾರು ದಾರಿಗಳು.
ಶಿವು.ಕೆ

prashi ಹೇಳಿದರು...

ಆತ್ಮೀಯ ಮಹೇಶರವರೆ,

ಹಾಗೆ ಸುಮ್ಮನೆ ನಿಮ್ಮ ಬ್ಲಾಗ್ನ ನೋಡಿದೆ. ನಿಜವಾಗ್ಲು ಸುಂದರ ಅತಿ ಸುಂದರವಾಗಿದೆ ನಿಮ್ಮ ಚಿತ್ರಗಳು. ನಿಮ್ಮ ಅಭ್ಯಂತರವಿಲ್ಲದಿದ್ದರೆ ನಿಮ್ಮ ಜೊತೆಗೆ ಮಾತನಾಡಬೇಕೆಂಬ ಆಸೆ. ದಯವಿಟ್ಟು ಮಾತನಾದುವಿರ ನನ್ನೊಂದಿಗೆ. ನನ್ನ ದೂರವಾಣಿ ಸಂಕೆ ೯೮೪೪೫೯೫೬೪೪. ನನ್ನ ಬ್ಲಾಗ್ ನೋಡಿ ನಿಮ್ಮ ಮಾತು ತಿಳಿಸಿ. ನೀನಂದ್ರೆ.ಬ್ಲಾಗ್ಸ್ಪಾಟ್.ಕಾಂ ಇದು ನನ್ನ ಬ್ಲಾಗ್