13 ಜನವರಿ 2009

ಬೆಳಗಿನ ಬೆಳ್ಳಿಕಿರಣ....




ಬೆಳಕು ಹರಿಯುವ ಹೊತ್ತು......

ಹಕ್ಕಿ ಹಾರುವ ಸಮಯ. .. .

ಕೋಗಿಲೆಯ ಸವಿಗಾನ ಕೇಳುವ ಕ್ಷಣ...

ಬದುಕೆಂಬ ರಥದ ಚಕ್ರ ಉರುಳುವ ಹೊತ್ತು....

....ನೇಸರನ ಈ ಬೆಳಕು,ಕಾನನದೊಳಗಿನ ಆ ಇಂಚರವು

.. ನೀಡುವುದು ಮನಕೆ ಮುದ....





2 ಕಾಮೆಂಟ್‌ಗಳು:

ಚಿತ್ರಾ ಸಂತೋಷ್ ಹೇಳಿದರು...

'ತೂರಿಬರುತಿದೆ ನೋಡಿ..ಹೊಸ ಬೆಳಕ ಕಿರಣಗಳು..
ಕದ ಸರಿಸಿಬಿಡಿ..ಬೆಳಕು ಹರಿಯಲಿ......"ಈ ರೆನ ಪೋರ್ಲುದ ಈ ಚಿತ್ರ..ಬೊಲ್ಪುಗು ಸುಪ್ರಭಾತ ಪಂಡಿಲೆಕ ಆಂಡ್..ಎಡ್ಡೆ ಉಂಡು.
-ಚಿತ್ರಾ

Ashok Uchangi ಹೇಳಿದರು...

ಇದು ದೃಶ್ಯಕಾವ್ಯ.ಸುಂದರವಾಗಿದೆ.
ashok
http://mysoremallige01.blogspot.com/