ಇಲ್ಲಿ ನಡೆಯುತ್ತಿದೆ
ಕೋಳಿ ಜಗಳ..
ಈಗ
ಅಲ್ಲಿ ಇಲ್ಲಿ ನಡೆಯುತ್ತಲ್ಲಾ ಹಾಗೆ
ಆದರೆ ಇಲ್ಲಿ ನಡೆಯುವುದು
ಮಜಾ ಮಾಡಲು.. ಜೂಜು ಮಾಡಲು..
ಆದರೆ ಅಲ್ಲಿ ನಡೆಯುವುದು ..
ಸಜೆ ಮಾಡಲು..
ಗಲಿಬಿಲಿ ಮಾಡಿಸಲು..
ಅದಕ್ಕೇ ಹಿರಿಯರು ಹೇಳಿದ್ದು ಅದು
ಕೋಳಿ ಜಗಳ....
ಕಾರಣವಿಲ್ಲದೆ ನಡೆಯುವ ಜಗಳ... ಅದೂ ಗೆಳೆಯರ .. ಒಂದೇ ಕುಲದ ನಡುವೆo
3 ಕಾಮೆಂಟ್ಗಳು:
ಮಹೇಶಣ್ಣ ಕೋಳಿಜಗಳದ ಫೋಟೊ ಚೆನ್ನಾಗಿವೆ...
ಮಹೇಶಣ್ಣ..ಅಜ್ಜನ ಕೋಳಿ ಚಂದ ಉಂಟು..ಹಹಹ..ಕೋಳಿಜಗಳ!
-ಚಿತ್ರಾ
ಮಹೇಶಣ್ಣ...ಯಾಕೆ ತುಂಬಾ ದಿನ ಆಯ್ತು..ಫೋಟೋ ಹಾಕದೆ..ನಿಮ್ಮ ಕ್ಯಾಮರಾ ಸರಿ ಇಲ್ವಾ?
-ಚಿತ್ರಾ
ಕಾಮೆಂಟ್ ಪೋಸ್ಟ್ ಮಾಡಿ