09 ಮಾರ್ಚ್ 2010

ಗುರಿಯತ್ತ ಹೆಜ್ಜೆ. . . . .ಮುಂದಿದೆ ಗುರಿಯ ದಾರಿ. . .

ಹಿಂದಿದೆ ನೆನಪುಗಳ ದಾರಿ . . .

ದೂರದಿಂದ ಹೊರಟಿದೆ ಇದೆರಡೂ ಜೊತೆಯಾಗಿ. .

ನೆನಪು ಮತ್ತು ಗುರಿಯ ತಾಳ ತಪ್ಪಿದರೆ ...?

ಎಲ್ಲಿದೆ ಗೆಲುವು..?......

ಬದುಕಲ್ಲೂ ಅದೇ ಅಲ್ಲವೇ . . .!!??

ಕಾಮೆಂಟ್‌ಗಳಿಲ್ಲ: