04 ಮಾರ್ಚ್ 2010

ಇಬ್ಬನಿ ದಾರಿ .....ಮುಂಜಾವಿನ ಇಬ್ಬನಿ . . .

ಬಿದ್ದಿದೆ ದಾರಿಯುದ್ದಕ್ಕೂ ಹರಡಿದೆ ಹನಿ ಹನಿ . . !!.

ಬದುಕಿನ ದಾರಿಯೂ ಹಾಗಲ್ಲವೇ . . .

ನೋವು . . ನಲಿವು . . ಸಂತಸವೆಂಬ ಹನಿಗಳೂ ...

ದಾರಿಯುದ್ದಕ್ಕೂ ಇರುತ್ತವೆ ಹನಿ..ಹನಿ..

ಅದೆಲ್ಲವನೂ ದಾಟಿದಾಗಲೇ . . ನೆಮ್ಮದಿಯ "ಸೂರ್ಯ" ಒಲಿವನು ..

ಅಲ್ಲವೇ . . . !!!