ಹಾಯ್ ಮಹೇಶ್ ನಿಮಗೆ ಪ್ರವಾಸ ಫೋಟೋಗ್ರಫಿ ಬಗ್ಗೆ ನಿಮಗಿರುವ ಒಲವು ನನಗಿಷ್ಟವಾಯಿತು. ಕಾರಣ ನಾನೂ ನಿಮ್ಮಂತೆ ಛಾಯಾಗ್ರಾಹಕ ಹಾಗೂ ಅಲೆಮಾರಿ. ನಿಮ್ಮ ಫೋಟೋಗಳು ಚೆನ್ನಾಗಿವೆ. ನಿಮ್ಮ ಬ್ಲಾಗನ್ನು ನಾನು ಲಿಂಕಿಸಿಕೊಂಡಿದ್ದೇನೆ. ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ: http://chaayakannadi.blogspot.com
ನೀವು ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಹಾಗೂ ಗೆಳೆತನಕ್ಕೆ ತುಂಬಾ ಧ್ಯನ್ಯವಾದಗಳು. ನನ್ನ ಊಳಿದ ಲೇಖನಗಳನ್ನು ಓದಿ ಚಿತ್ರಗಳನ್ನು ನೋಡಿ ಖುಷಿಯಾದ್ರೆ ನಾಲ್ಕು ಮಾತು ಬ್ಗಾಗಿನಲ್ಲಿ ಬರೆಯಿರಿ. ಮತ್ತೊಂದು ಆಶ್ಚರ್ಯದ ಸಂಗತಿಗಾಗಿ ನನ್ನ ಇನ್ನೊಂದು ಬ್ಲಾಗಿಗೆ ಬೇಟಿ ಕೊಡಿ ಈ ಬ್ಲಾಗಿನಲ್ಲಿ ಛಾಯಾ ಚಿತ್ರಗಳ ಲೇಖನವಾದರೆ ಅದರಲ್ಲಿ ನನ್ನ ನಿಜ ಜೀವನದ ವೃತ್ತಿಯ ವಿಭಿನ್ನ ಸತ್ಯ ಲೇಖನಗಳು ನಿಮಗಿಷ್ಟವಾಗಬಹುದು. ನನ್ನ ಮತ್ತೊಂದು ಬ್ಲಾಗ್ ವಿಳಾಸ: http://camerahindhi.blogspot.com
5 ಕಾಮೆಂಟ್‌ಗಳು:
ಹಾಯ್, ಮಹೇಶ್
ನಿಮ್ಮ ಬ್ಲಾಗು ನೋಡಿ ತುಂಬ ಖುಷಿಯಾಯಿತು.
ನಿಮ್ಮ 3ನೆಯ ಕಣ್ಣು ಆಹಾ...
ನಾನಿನ್ನು ನಿಮ್ಮ ಬ್ಲಾಗಿನ ಖಾಯಂ ನೋಡುಗ.
ಸೂಪರ್ಬ್ ಫೋಟೋ!
ಚಿತ್ರಾ
ಮಿಥುನರೇ ಧನ್ಯವಾದ.ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ.ಅಂತೆಯೇ ಚಿತ್ರಾ ಅವರ ಮೆಚ್ಚುಗೆಗೆ ಋಣಿಯಾಗಿದ್ದೇನೆ.
ಹಾಯ್ ಮಹೇಶ್ ನಿಮಗೆ ಪ್ರವಾಸ ಫೋಟೋಗ್ರಫಿ ಬಗ್ಗೆ ನಿಮಗಿರುವ ಒಲವು ನನಗಿಷ್ಟವಾಯಿತು. ಕಾರಣ ನಾನೂ ನಿಮ್ಮಂತೆ ಛಾಯಾಗ್ರಾಹಕ ಹಾಗೂ ಅಲೆಮಾರಿ. ನಿಮ್ಮ ಫೋಟೋಗಳು ಚೆನ್ನಾಗಿವೆ. ನಿಮ್ಮ ಬ್ಲಾಗನ್ನು ನಾನು ಲಿಂಕಿಸಿಕೊಂಡಿದ್ದೇನೆ.
ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com
ನೀವು ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಹಾಗೂ ಗೆಳೆತನಕ್ಕೆ ತುಂಬಾ ಧ್ಯನ್ಯವಾದಗಳು. ನನ್ನ ಊಳಿದ ಲೇಖನಗಳನ್ನು ಓದಿ ಚಿತ್ರಗಳನ್ನು ನೋಡಿ ಖುಷಿಯಾದ್ರೆ ನಾಲ್ಕು ಮಾತು ಬ್ಗಾಗಿನಲ್ಲಿ ಬರೆಯಿರಿ.
ಮತ್ತೊಂದು ಆಶ್ಚರ್ಯದ ಸಂಗತಿಗಾಗಿ ನನ್ನ ಇನ್ನೊಂದು ಬ್ಲಾಗಿಗೆ ಬೇಟಿ ಕೊಡಿ ಈ ಬ್ಲಾಗಿನಲ್ಲಿ ಛಾಯಾ ಚಿತ್ರಗಳ ಲೇಖನವಾದರೆ ಅದರಲ್ಲಿ ನನ್ನ ನಿಜ ಜೀವನದ ವೃತ್ತಿಯ ವಿಭಿನ್ನ ಸತ್ಯ ಲೇಖನಗಳು ನಿಮಗಿಷ್ಟವಾಗಬಹುದು.
ನನ್ನ ಮತ್ತೊಂದು ಬ್ಲಾಗ್ ವಿಳಾಸ:
http://camerahindhi.blogspot.com
ಶಿವು.ಕೆ
ಕಾಮೆಂಟ್ ಪೋಸ್ಟ್ ಮಾಡಿ