22 ಅಕ್ಟೋಬರ್ 2008

ನೆರಳು - ಬೆಳಕಿನ ಆಟ..




ಬೆಂಕಿ ಬಿದ್ದಿದೆ ಕಾಡಿಗೆ ...!!

ಬೇಗ ಬನ್ನಿ.. ಓ.. ನನ್ನ ರಕ್ಷಕರೇ....!?

1 ಕಾಮೆಂಟ್‌:

shivu.k ಹೇಳಿದರು...

ಆ ಬೆಂಕಿಯಲ್ಲೂ ಒಂದು ರೀತಿಯ ಹಿತ, ಆನಂದ, ಮನಸ್ಸಿಗೆ ಆಗುತ್ತಲ್ರಿ..ಸಾರ್,
ಫೋಟೋ ಚೆನ್ನಾಗಿದೆ. ಕ್ಲಿಕ್ಕಿಸುತ್ತಿರಿ.

ನನ್ನ ಬ್ಲಾಗಿಗೆ ನಾಚಿಕೆಯಿಲ್ಲದ ಪಾರಿವಾಳದ ಕುಟುಂಬ ಬಂದಿದೆ. ಬನ್ನಿ.
ಹಾಗೆ ಮತ್ತೊಂದು ವಿಭಿನ್ನವಾದ ಬರವಣಿಗೆಯನ್ನು ಇಲ್ಲಿ ಹಾಕಿದ್ದೇನೆ ನೋಡಿ:
http://camerahindhe.blogspot.com/