25 ಅಕ್ಟೋಬರ್ 2008

ಪಾಲಿಗೆ ಬಂದದ್ದು...




ಪೇಟೆಯ ಪ್ಲಾಸ್ಟಿಕ್ ನಮ್ಮ ಆಹಾರ...

ನಗರದ ಕೊಳಚೆ ನಮ್ಮ ಶುದ್ಧ ಜಲ....

ಕಾಪಾಡುವ ಜನರಾರು ನಮ್ಮ.....

1 ಕಾಮೆಂಟ್‌:

shivu.k ಹೇಳಿದರು...

ಅಲ್ಲಾ ಸಾರ್, ನೀವು ಫೋಟೊ ತೆಗೆಯುವುದಕ್ಕೆ ಮೊದಲು ಆ ಪ್ಲಾಸ್ಟಿಕನ್ನು ಬೇರೆಡೆಗೆ ಎತ್ತಿ ಎಸೆಯಬಾರದೆ ! ನಿಮ್ಮ ಫೋಟೊವೇನೋ ಸಿಕ್ಕಿತು. ಅದರ ಬಗ್ಗೆ ಅನುಕಂಪವೂ ಬರೆದಿದ್ದೀರಿ. ಅಮೇಲಾದರೂ ಪ್ಲಾಸ್ಟಿಕನ್ನು ಹಸುವಿನ ಬಾಯಿಗೆ ಸಿಕ್ಕದಂತೆ ಎತ್ತೆಸೆದಿದ್ದರೆಹಸುವಿನ ಪ್ರಾಣ ಉಳಿಸಿದ ಸಾರ್ಥಕತೆ ನಿಮದಲ್ಲವೇ ?