06 ಜನವರಿ 2010

ಇಳಿ ಹೊತ್ತು . .ಸಂಜೆಯ ಹೊತ್ತಿನಲ್ಲಿ ಎಲ್ಲವೂ ರಂಗುರಂಗಾಗಿದೆ..

ಎಲ್ಲಾ ಆಟಗಳಿಗೂ ಒಂದು "ಬಂಧ"ವಿರುತ್ತದೆ..

ಎಲ್ಲವನ್ನೂ ಅವಲೋಕಿಸುವ ಸಮಯವೂ ಅದು . . ..

ಹಾಗಾಗಿ ಎಲ್ಲಕ್ಕೂ ಬೇಕು ಎಚ್ಚರ..

2 ಕಾಮೆಂಟ್‌ಗಳು:

ಅಲೆಮಾರಿ ಹೇಳಿದರು...

nimma blog kannige tampu sir:)

ಜಲನಯನ ಹೇಳಿದರು...

ಮಹೇಶ್, ನಿಮ್ಮ ಚುಟುಕು ಸಾಲುಗಳು ವಿಚಾರಗಳ ಗುಟುಕನ್ನಿತ್ತು..ಯೋಚನೆಗೆ ತಳ್ಳುತ್ತವೆ...