22 ಆಗಸ್ಟ್ 2008

ಬಾ(ಭಾ)ಳ ಪಯಣ...??






ದೋಣಿ ಸಾಗಲಿ ಮುಂದೆ ಹೋಗಲಿ .....

ಈಗ ನಮಗೆ ತೀರ ಸೇರಲಿ....

ಮಳೆಯು ಬಂದರೆ ಬೇಗ ಬೇಗನೆ ತೀರವ ಸೇರಲಿ....

ಇದು ನಮ್ಮ ಹಳ್ಳಿಯೊಳಗಿನ ಬದುಕಿನ ನೋಟ...

2 ಕಾಮೆಂಟ್‌ಗಳು:

ಚಿತ್ರಾ ಸಂತೋಷ್ ಹೇಳಿದರು...

ಮಹೇಶ್ ಅವರೇ,

ನಮಸ್ಕಾರ..ಹೇಗಿದ್ದೀರಿ? ಹೇಗೆ ನಡೀತಾ ಇದೆ ಕೆಲ್ಸ? ಸುಳ್ಯದಲ್ಲಿ ಮಳೇ ಇದ್ಯಾ? ಬೆಂಗಳೂರಿನಲ್ಲಿ ಮಳೆಯದ್ದೇ ಕಾರುಬಾರು...
ತುಂಬಾ ದಿನಗಳ ನಂತರ ಮತ್ತೆ ನಿಮ್ಮ ಬ್ಲಾಗಿಗೆ ಬಂದಿದ್ದೀನಿ..ಪೊಟೋಗಳು ತುಂಬಾ ಚೆನ್ನಾಗಿವೆ.
-ಚಿತ್ರಾ

shivu.k ಹೇಳಿದರು...

ಸಾರ್, ಫೋಟೊವನ್ನು ಬೆಳಿಗ್ಗೆ ಅಥವ ಸಂಜೆ ಕ್ಲಿಕ್ಕ್ಸಿದರೆ ತುಂಬಾ ಚೆನ್ನಾಗಿರುತ್ತದೆ. ಇದು ನನ್ನ್ ಅಭಿಪ್ರಾಯ.
ಶಿವು.ಕೆ