ವಾಹ್...! ಇದು ಕ್ಯಾಮಾರಾ ಕಣ್ಣು ....!
ಮೋಟರಾಗಲೀ, ಪೆಡಲ್ ಆಗಲೀ, ಬ್ರೇಕ್ ಆಗಲೀ ಕಾಣದ ಈ ಬೈಕ್ ಓಡಿಸೋದು ಹೇಗೆ ಅಂತ ಕುತೂಹಲ. ಸಾಮಾನು ಹೇರಿಕೊಂಡು ಬರುವಾಗ ದಾರಿಯಲ್ಲಿ ಏರು ಎದುರಾದರೆ... "ತಳ್ಳು ಗೋವಿಂದಾ"??
ಸೋಲಾರ್ ಆಗಿರ್ಬಹುದಾ?. ಅಲ್ಲ ಅಂತ ಹೇಳೋಕಾಗಲ್ಲ. ನೋಡುವಾಗ ಹಾಗೆ ಅಂತ ಹೆಳ್ಬಹುದು.ಅದಕ್ಕೆ ನಾನು "??" ಈ ಚಿನ್ನೆ ಬಳಸಿದ್ದು. ಆದ್ರೆ ಅವರ ಕಲ್ಪನೆ ನೋಡಿ? ಮುಂದೆ ಇಂಧನ ಕೊರತೆ ಬಂದಾಗ ಹೀಗೆ ಮಾಡ್ಬೇಕಾ?ಭೇಟಿ ನೀಡಿದ್ದಕ್ಕೆ ಧನ್ಯವಾದ.www.newsullia.blogspot.com ಇದನ್ನೂ ನೋಡಿ ಏನೆನಿಸಿತು ಹೇಳಿ.
ಕಾಮೆಂಟ್ ಪೋಸ್ಟ್ ಮಾಡಿ
2 ಕಾಮೆಂಟ್ಗಳು:
ಮೋಟರಾಗಲೀ, ಪೆಡಲ್ ಆಗಲೀ, ಬ್ರೇಕ್ ಆಗಲೀ ಕಾಣದ ಈ ಬೈಕ್ ಓಡಿಸೋದು ಹೇಗೆ ಅಂತ ಕುತೂಹಲ. ಸಾಮಾನು ಹೇರಿಕೊಂಡು ಬರುವಾಗ ದಾರಿಯಲ್ಲಿ ಏರು ಎದುರಾದರೆ... "ತಳ್ಳು ಗೋವಿಂದಾ"??
ಸೋಲಾರ್ ಆಗಿರ್ಬಹುದಾ?. ಅಲ್ಲ ಅಂತ ಹೇಳೋಕಾಗಲ್ಲ. ನೋಡುವಾಗ ಹಾಗೆ ಅಂತ ಹೆಳ್ಬಹುದು.ಅದಕ್ಕೆ ನಾನು "??" ಈ ಚಿನ್ನೆ ಬಳಸಿದ್ದು. ಆದ್ರೆ ಅವರ ಕಲ್ಪನೆ ನೋಡಿ? ಮುಂದೆ ಇಂಧನ ಕೊರತೆ ಬಂದಾಗ ಹೀಗೆ ಮಾಡ್ಬೇಕಾ?
ಭೇಟಿ ನೀಡಿದ್ದಕ್ಕೆ ಧನ್ಯವಾದ.www.newsullia.blogspot.com ಇದನ್ನೂ ನೋಡಿ ಏನೆನಿಸಿತು ಹೇಳಿ.
ಕಾಮೆಂಟ್ ಪೋಸ್ಟ್ ಮಾಡಿ