09 ಮಾರ್ಚ್ 2008

ರಂಗದ ಹಿಂದೆ... ಚೌಕಿಯೊಳಗೆ....!



ರಂಗ ಸ್ಥಳದ ಹಿಂದಿನ ತಯಾರಿ ಹೀಗೆ... ರಾತ್ರಿಯಿಡೀ .... ಬಣ್ಣ...ಬಣ್ಣ....

ಬಣ್ಣದ ಬದುಕು ಆರಂಭವಾಗುವುದೇ ಇಲ್ಲಿ....

ರಂಗದಲ್ಲಿ ಬಣ್ಣವಿದ್ದರೆ ಚಂಡೆ - ಮದ್ದಳೆ... , ಶ್ರುತಿ ಎಲ್ಲವೂ ಇದೆ...

ರಂಗದ ಹಿಂದೆ ಏಕಾಂಗಿ......! ಆ ಕಡೆ .... ಈ ಕಡೆ ನೋಡುವವರೇ.....! ಚಂಡೆಯೂ ಇಲ್ಲ..... ಮದ್ದಳೆಯೂ ಇಲ್ಲ ....

ಭಾಗವತರು ಮೊದಲೇ ಇಲ್ಲ.... ಶೃತಿಯೂ ಇಲ್ಲ.....

3 ಕಾಮೆಂಟ್‌ಗಳು:

ನಾವಡ ಹೇಳಿದರು...

ನಿಮ್ಮ ಬ್ಲಾಗ್ ಗೆ ನನ್ನ ಮೊದಲ ಪ್ರವೇಶ. ಖುಷಿ ನೀಡಿತು. ಚಿತ್ರ ಮತ್ತು ಅದಕ್ಕೆ ಬರೆದ ಸಾಲುಗಳು ಒಂದರೊಂದು ಚೆಂದ ಹೆಚ್ಚಿಸಿಕೊಂಡವು.
ನಾವಡ

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಬ್ಲಾಗ್ ಗೆ ಪ್ರವೇಶಿಸಿದ್ದಕ್ಕೆನಾವಡರಿಗೆ ಧನ್ಯವಾದಗಳು.ಆಗಾಗ ಬೇಟಿ ನೀಡುತ್ತಿರಿ .

ಮಹೇಶ್ ಪುಚ್ಚಪ್ಪಾಡಿ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.