19 ಏಪ್ರಿಲ್ 2008

ಹೊತ್ತು ಮುಳುಗುವ ಹೊತ್ತು....ಸೂರ್ಯ ಮುಳುಗುವ ಸಮಯ....

ತುರ್ತು... ಅವಸರ... ಗೂಡು ಸೇರಿಕೊಳ್ಳುವ ತವಕ....

ಬದುಕಲ್ಲೂ ಹಾಗಲ್ಲವೇ...?

ಬದುಕಿನ ಮುಸ್ಸಂಜೆಯಲ್ಲಿ ಎಲ್ಲವೂ ತುರ್ತು....

ಅವರನ್ನು... ಇವರನ್ನು ನೋಡುವ.. ಮಾತನಾಡುವ ತವಕ...

"ಗೂಡು" ಸೇರುವ ತನಕ....!

2 ಕಾಮೆಂಟ್‌ಗಳು:

ರಾಧಾಕೃಷ್ಣ ಆನೆಗುಂಡಿ. ಹೇಳಿದರು...

ನಾವು ಹೀಗೆ ...........

ಜೀಪಿನ ಬಾಲ ಹಿಡಿದ ನೆನಪು ಜೀವಂತವಾಗಿದೆ

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ರಾಧಾಕೃಷ್ಣರಿಗೆ ಧನ್ಯವಾದಗಳು.ಹೌದು ಚಿಕ್ಕವರಿದ್ದಾಗಿನ ಅಂತಹ ಅನುಭವಗಳು ಮರೆಯಾಗದು.